Thursday, March 22, 2012

ಶ್ರೀ ನಂದನ ನಾಮ ಸಂವತ್ಸರದ ಶುಭಾಶಯಗಳು!!

ಆತ್ಮೀಯರೆ,

ಎಲ್ಲರಿಗೂ ಶ್ರೀ  ನಂದನ ನಾಮ ಸಂವತ್ಸರದ ಶುಭಾಶಯಗಳು. ಹೊಸ ಸಂವತ್ಸರ ಎಲ್ಲರಿಗೂ ಸುಖ, ಸಂತೋಶ ನೆಮ್ಮದಿಗಳನ್ನು ತರಲಿ. ನಮ್ಮೆಲ್ಲರ ಸಾಧನೆ, ಸೇವೆಯ ಸಂಕಲ್ಪ ನಿರಂತರವಾಗಿರಲಿ. ಶ್ರೀ ಗುರೂಜಿಯವರ ಆಶೀರ್ವಾದ ಸದಾ ನಮ್ಮೆಲ್ಲರನ್ನು ನಮ್ಮ ಗುರಿ ಸೇರುವತ್ತ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ.

ಜೈ ಗುರುದೇವ್!

ರವಿಶಂಕರ್. ಆರ್.

No comments:

Post a Comment