Monday, January 30, 2012

Spiritual Retreat by Sri Sri Ravishankar Guruji - published in Star of Mysore - every Monday

ಆತ್ಮೀಯರೆ,

ಜೈ ಗುರುದೇವ್!

ಮೈಸೂರಿನಿಂದ ಪ್ರಸಾರವಾಗುವ ಸಂಜೆ ದಿನಪತ್ರಿಕೆ "ಸ್ಟಾರ್ ಆಫ್ ಮೈಸೂರ್" ನಲ್ಲಿ, ಪ್ರತಿ ಸೋಮವಾರ ಶ್ರೀ ಗುರೂಜಿಯವರ ಲೇಖನಗಳು ಪ್ರಕಟಗೊಳ್ಳುತ್ತಿವೆ. ಅಂಕಣದ ತಲೆಬರಹ(heading) - "ಸ್ಪಿರಿಚುಯಲ್ ರಿಟ್ರೀಟ್- ಬೈ ಶ್ರೀ ಶ್ರೀ ರವಿಶಂಕರ್ ಗುರೂಜಿ". ಆಸಕ್ತಿ ಇರುವವರು, ಈ ಪತ್ರಿಕೆಯ ಆನ್‍ಲೈನ್ ಆವೃತ್ತಿಯಲ್ಲಿ ಸಹ ಅಂಕಣವನ್ನು ಓದಬಹುದು. ಆನ್‍ಲೈನ್ ಆವೃತ್ತಿಯ ಹೈಪೆರ್ ಲಿಂಕ್ ಈ ಕೆಳಗೆ ನಮೂದಿಸಿದ್ದೇನೆ.

http://www.starofmysore.com/main.asp?type=specialnews

ಆತ್ಮೀಯರೆಲ್ಲರೂ ಈ ಅಂಕಣವನ್ನು ತಪ್ಪದೇ ಓದುತ್ತೀರೆಂದು ಹಾರೈಸುತ್ತೇನೆ.

ಜೈ ಗುರುದೇವ್!

ರವಿಶಂಕರ್ ಆರ್
vybhavmysore@gmail.com

Dear All,

Jai Gurudev!

An evening news paper published from Mysore, "Star of Mysore" is publishing a series of writings every Monday, by our revered Guruji, Sri Sri Ravishankar under the column heading "Spiritual Retreat - by Sri Sri Ravishankar Guruji". This series can be read in the online edition of "Star of Mysore" also. I have given the hyperlink below.

http://www.starofmysore.com/main.asp?type=specialnews

I hope all of you will read Sri Guruji's writings regularly and get blessed!

Jai Gurudev!

Ravishankar R
vybhavmysore@gmail.com

Wednesday, January 25, 2012

ಗಣರಾಜ್ಯೋತ್ಸವದ ಶುಭಾಶಯಗಳು!

ಆತ್ಮೀಯರೆ,

ಜೈ ಗುರುದೇವ್!

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

ರವಿಶಂಕರ್ ಆರ್
vybhavmysore@gmail.com

Friday, January 13, 2012

ಮಕರ ಸಂಕ್ರಾಂತಿಯ ಶುಭಾಶಯಗಳು!

ಆತ್ಮೀಯರೆ,

ಜೈ ಗುರುದೇವ್!

ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು!


ವಂದನೆಗಳೊಂದಿಗೆ,

ರವಿಶಂಕರ್ ಆರ್

Wednesday, January 4, 2012

WE HAVE ADDED A NEW PAGE FOR OUR TEACHER - SRI RAMPRASADJI

ಅತ್ಮೀಯರೆ,

ಜೈ ಗುರುದೇವ್!

ನಮ್ಮ ದಿವ್ಯ ಸಮಾಜ ನಿರ್ಮಾಣ್-ಶಿಬಿರದ ಶಿಕ್ಷಕರಾದ ಶ್ರೀ ರಾಮಪ್ರಸಾದಜೀ ಅವರ ಆಶೀರ್ವಚನಗಳಿಗಾಗಿ ಮತ್ತೊಂದು ಬ್ಲಾಗ್-ಪುಟವನ್ನು ತೆರೆದಿದ್ದೇವೆ. ನಮ್ಮ ಎಲ್ಲಾ ಆತ್ಮೀಯರೂ ಈ ಬ್ಲಾಗ್-ಪುಟದ ಸದುಪಯೋಗವನ್ನು ಪಡೆದು ಕೊಳ್ಳಬೇಕಾಗಿ ವಿನಂತಿಸುತ್ತೇವೆ. ಶ್ರೀ ರಾಮಪ್ರಸಾದಜೀಯವರ ಆಶೀರ್ವಚನಗಳಿಗಾಗಿ ಹಾಗೂ ಸಂದೇಶಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ DSN 2011 ಮೈಸೂರಿನ ಎಲ್ಲಾ ಶಿಕ್ಷಣಾರ್ಥಿಗಳ ಪರವಾಗಿ,

ರವಿಶಂಕರ್ ಆರ್
e-mail: vybhavmysore@gmail.com

Dear All,

Jai Gurudev!

We have started one more blog page for our teacher Sri RamprasadJi - titled "Gurudev Speaks", through which we can receive his blessings and messages. We request all our co-participants of DSN 2011 Mysore, to make the most of it. I am sure we are all waiting eagerly for the teachings, messages and blessings of our teacher Sri RamprasadJi.

Ravishankar R
e-mail: vybhavmysore@gmail.com