Wednesday, December 28, 2011

a great lesson of life!

ನಮ್ಮ ಬ್ಲಾಗಿಗೆ ಸುಸ್ವಾಗತ!

ಆತ್ಮೀಯರೆ,

ಜೈ ಗುರುದೇವ್!

ಮೈಸೂರಿನಲ್ಲಿ ೨೨ನೇ ಡಿಸೆಂಬರ್ ೨೦೧೧ ರಿಂದ ೨೫ನೇ ಡಿಸೆಂಬರ್ ೨೦೧೧ರವರೆಗೆ ನಡೆದ ದಿವ್ಯ ಸಮಾಜ ನಿರ್ಮಾಣ್ - ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಈ ಬ್ಲಾಗ್-ಗೆ ಸುಸ್ವಾಗತ. ನೀವೂ ಸಹ ಈ ಬ್ಲಾಗ್-ನಲ್ಲಿ ನಿಮ್ಮ ಅನಿಸಿಕೆಗಳನ್ನು, ನಿಮ್ಮ ಅನುಭವಗಳನ್ನು ಹಂಚಿಕೊಳ್ಳುವುದಿದ್ದರೆ ನಿಮಗೆ ಆತ್ಮೀಯ ಸ್ವಾಗತ. ನಿಮಗೆ ಈ ಬ್ಲಾಗ್-ನಲ್ಲಿ ಭಾಗವಹಿಸಲು ಇಚ್ಛೆ ಇದ್ದರೆ ನನ್ನ ಮಿಂಚಂಚೆ(ಮಿಂಚು+ಅಂಚೆ-email)ಗೆ ಒಂದು ಮೈಲ್ ಕಳುಹಿಸಿದರೆ ನಿಮಗೆ ಈ ಬ್ಲಾಗ್-ನಲ್ಲಿ ಭಾಗವಹಿಸಲು ಬೇಕಾದ ಅವಕಾಶ ಮಾಡಿಕೊಡುತ್ತೇನೆ. ಎಲ್ಲಾ ಸಹೃದಯಿಗಳು ಭಾಗವಹಿಸಬೇಕೆಂದು ಕೋರುತ್ತೇನೆ.

ವಂದನೆಗಳೊಂದಿಗೆ,

ಜೈ ಗುರುದೇವ್!

ರವಿಶಂಕರ್. ಆರ್.
e-mail: vybhavmysore@gmail.com

Dear Friends,

Jai Gurudev!

This blog is for the participants of the "Divya Samaaj Nirmaan" course held in Mysore during 22 December 2011 to 25 December 2011. I request you all to participate whole heartedly in this blog and contribute your experiences and knowledge to others who read this blog. If you want to post information in this blog, I request you to send me an email to my mail ID - vybhavmysore@gmail.com. I will help you create your ID on this blog and facilitate the posting on this blog site. I request you all to participate whole heartedly on this blog site.

Regards,

Jai Gurudev!

Ravishankar R
e-mail: vybhavmysore@gmail.com